ಸಾವಯವ ಭಾಗ್ಯ ಯೋಜನೆಯಡಿ ರೈತರುಗಳಿಗೆ ಸಾವಯವ ಕೃಷಿಗೆ ಪೂರಕವಾದ ಕಾರ್ಯಕ್ರಮ/ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡಲಾಗುತ್ತಿದೆ.
ಸಾವಯವ ಕೃಷಿ ಯೋಜನೆಯಡಿ ವಿಶೇಷ ಘಟಕ ಹಾಗು ಗಿರಿಜನ ಉಪಯೋಜನೆಗೆ ಉತ್ತೇಜನ ಹಾಗೂ ಸಹಾಯಧನ ನೀಡಲಾಗುತ್ತಿದೆ.
ಯಾರಿಗೆ?
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು
ಅರ್ಹತೆಗಳು/ಮಾನದಂಡಗಳು
ಜಮೀನು ಫಲಾನುಭವಿ ಹೆಸರಿನಲ್ಲಿ ಇರಬೇಕು
ರೈತರ ಗುರುತಿನ ಸಂಖ್ಯೆ (ಈIಆ) ಪಡೆದಿರಬೇಕು
ಫಲಾನುಭವಿ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು
ಅರ್ಜಿ ಸಲ್ಲಿಸುವ ವಿಧಾನ
ಸಲ್ಲಿಸಬೇಕಾದ ದಾಖಲೆಗಳು
ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಜಾತಿ ಪ್ರಮಾಣ ಪತ್ರ
ಗುರುತಿನ ಚೀಟಿ
ಆದಾಯ ಪ್ರಮಾಣ ಪತ್ರ
ಕೃಷಿ ಪಾಸ್ ಪುಸ್ತಕ/ಪಹಣಿ ಪತ್ರ